acorn worm
ನಾಮವಾಚಕ

(ಪ್ರಾಣಿವಿಜ್ಞಾನ) ಅಕಾರ್ನ್‍ ಹುಳು; ಓಕ್‍ ಹಣ್ಣಿನ ಆಕಾರದ, ನಿಡು ಮೂತಿಯುಳ್ಳ ಬಿಲ ಕೊರೆಯುವ ಒಂದು ಹುಳು.